ಸುಳ್ಯ ಜಾತ್ರೋತ್ಸವದ ಅಂಗವಾಗಿ ಚೆನ್ನಕೇಶವ ದೇವಸ್ಥಾನದ ವಠಾರ ಮತ್ತು ರಥಬೀದಿ ರಸ್ತೆಯುದ್ಧಕ್ಕೂ ಸ್ವಚ್ಚತೆಯನ್ನು ಕಾಪಾಡುವ ದೃಷ್ಟಯಿಂದ ಯುವ ಬ್ರಿಗೇಡ್ ವತಿಯಿಂದ ಕಸ ಹಾಕುವ 25 ಡಬ್ಬಗಳನ್ನು ಇರಿಸಲಾಗಿದೆ.
ಸಂತೆಗೆ ಬರುವವರು ತಾವು ಬಳಸಿ ಉಳಿದ ಕಸವನ್ನು ಈ ಬುಟ್ಟಿಯಲ್ಲೇ ಹಾಕುವಂತೆ ಸಂಘಟಕರು ವಿನಂತಿಸಿದ್ದಾರೆ.