ಗುರೂಜಿ ಟ್ರಾವೆಲ್ಸ್ ಬಸ್ಸಿನಲ್ಲಿ ಚಿನ್ನದ ಚೈನು ಬಿದ್ದು ಸಿಕ್ಕಿದೆ

0

ಸುಳ್ಯದಿಂದ ಕೇರಳದ ಬಂದಡ್ಕ ಕಡೆಗೆ ಕೋಲ್ಚಾರು ಮಾರ್ಗವಾಗಿ ಸಂಚರಿಸುವ ಗುರೂಜಿ ಟ್ರಾವೆಲ್ಸ್ ಬಸ್ಸಿನಲ್ಲಿ ಮಗುವಿನ ಚಿನ್ನದ ಚೈನು ಬಿದ್ದು ಸಿಕ್ಕಿದೆ. ಕಳೆದುಕೊಂಡವರು ಗುರುತು ಹೇಳಿ
ಬಸ್ಸಿನ ಚಾಲಕರಿಂದ ಪಡೆದುಕೊಳ್ಳುವಂತೆ ಬಸ್ಸು ಮಾಲಕ ಮೋಹನ ಗುರೂಜಿ ಸುದ್ದಿಗೆ ತಿಳಿಸಿದ್ದಾರೆ.