ಪೆರುವಾಜೆ ಗ್ರಾಮದ ವೈಪಾಲ ಸುಬ್ಬಣ್ಣ ರೈ ಕೆದಂಬಾಡಿಮಠ ಇವರು ಜ.14 ರಂದು ನಿಧನರಾದರು.
ಅವರಿಗೆ 85 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ವಾರಿಜಾಕ್ಷಿ ರೈ,ಪುತ್ರರಾದ ಪ್ರಮೋದ್ ಕುಮಾರ್ ರೈ, ಪ್ರವೀಣ್ ರೈ,ಪ್ರಭಾತ್ ರೈ,ಪುತ್ರಿ ಶ್ರೀಮತಿ ಪ್ರತಿಮಾ ರೈ, ಸೊಸೆಯಂದಿರು, ಅಳಿಯ,ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.