ಐವರ್ನಾಡು ಸಹಕಾರಿ ಸಂಘದ ವೃತ್ತಿಪರ ನಿರ್ದೇಶಕರಾಗಿ ಗೋಪಾಲಕೃಷ್ಣ ಗೌಡ ಚೆಮ್ನೂರು ನೇಮಕ January 21, 2025 0 FacebookTwitterWhatsApp ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವೃತ್ತಿಪರ ನಿರ್ದೇಶಕರಾಗಿ ಗೋಪಾಲಕೃಷ್ಣ ಗೌಡ ಚೆಮ್ನೂರು ಆಯ್ಕೆಯಾಗಿದ್ದಾರೆ.