ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುವ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಮಿಥುನ್ ಗೌಡ ಮಲ್ಲಾರ ಆಯ್ಕೆಯಾಗಿದ್ದಾರೆ.
ಇವರು ಏನೆಕಲ್ಲು ಗ್ರಾಮದ ಮಲ್ಲಾರ ಮನೆ ಸುಂದರ ಗೌಡ ಮತ್ತು ಶ್ರೀಮತಿ ವಸಂತಿ ದಂಪತಿ ಪುತ್ರರಾಗಿದ್ದು
ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಇವರು ಪೂರೈಸಿರುತ್ತಾರೆ.