ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಲ್ಲಿಕಾ ಸ್ಟಾಲ್ ನ ಮಾಲಕ ಬಾಲಕೃಷ್ಣ ತೊಡಿಕಾನ ಇವರ ಮಾಲಕತ್ವದ ಲೆಮೆನ್ ಜ್ಯೂಸ್ ಸ್ಟಾಲ್ ಶುಭಾರಂಭಗೊಂಡಿತು.
ಸ್ಟಾಲನ್ನು ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೆ.ಎಸ್. ಆರ್.ಟಿ.ಸಿ ಯ ಸಂಚಾರ ನಿಯಂತ್ರಕ ಶಾಂತಪ್ಪ ಗೌಡ, ಗೋಪಾಲ ಈಶ್ವರಡ್ಕ ಮತ್ತಿತರರು ಉಪಸ್ಥಿತರಿದ್ದರು.