ಎಲಿಮಲೆಯ ದೇವಚಳ್ಳ ಶಾಲಾ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡ ಲಕ್ಕಿ ಕೂಪನ್ ಸಮಾರೋಪ ಸಮಾರಂಭದ ಬಳಿಕ ಡ್ರಾ ನಡೆಸಿ ಫಲಿತಾಂಶ ಘೋಸಿಸಲಾಯಿತು.
ಪ್ರಥಮ : 2.50 ಗ್ರಾಂ ಚಿನ್ನದ ನಾಣ್ಯ – 5160, ದ್ವಿತೀಯ : 1.50 ಚಿನ್ನದ ನಾಣ್ಯ – 9262, ತೃತೀಯ : 1 ಗ್ರಾಂ ಚಿನ್ನದ ನಾಣ್ಯ – 5696, ಚತುರ್ಥ : ಬೈಸಿಕಲ್ – 1173, ಪಂಚಮ : 1214 ಮತ್ತು ಆಕರ್ಷಕ ಬಹುಮಾನಗಳು – 1) ಮಿಕ್ಸಿ – 9507, 2) ಸ್ಟೀಲ್ ಡ್ರಾಮ್ – 7348, 3) ಕುಕ್ಕರ್ – 5650, 4) ಕಾಲು ದೀಪ – 7749, 5) ಬ್ಲೂ ಟೂತ್ ನೆಕ್ ಬ್ಯಾಂಡ್ – 2485, 6) ಬಿಸಿ ನೀರಿನ ಪ್ಲಾಸ್ಕ್ – 8883, 7) ಗಡಿಯಾರ – 6539, 8) ಇಸ್ತ್ರಿ ಪೆಟ್ಟಿಗೆ – 7629, 9) ಇಲೆಕ್ಟ್ರಿಕ್ ಕುಕ್ಕರ್ – 3692, 10) ಡೈನಿಂಗ್ ಸೆಟ್ – 1156, 11) ಗ್ಯಾಸ್ ಸ್ಟೋವ್ -2989 12) ಸೀಲಿಂಗ್ ಫ್ಯಾನ್ – 2431, 13) ಸ್ಮಾರ್ಟ್ ವಾಚ್ – 6369, 14) ಮರದ ಚಯರ್ – 2939, 15) ಸ್ಟಾಂಡ್ ಫ್ಯಾನ್ – 9875. ವಿಜೇತರು ಶಾಲಾ ಸಮಯದಲ್ಲಿ ಬಹುಮಾನ ಪಡೆಕೊಳ್ಳಬಹುದು ಎಂದು ಶತಮಾನೋತ್ಸವ ಸಮಿತಿ ತಿಳಿಸಿದೆ.