ಚೆಂಬು ಗ್ರಾಮದ ಡಾ. ಶ್ರೀಲೇಖ ಕಾರಂತ ರವರು ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 2025 ನೇ ಸಾಲಿನ ಎಂ.ಡಿ. ವೈದ್ಯಕೀಯ ಪರೀಕ್ಷೆಯಲ್ಲಿ Radiation Oncology ವಿಭಾಗದಲ್ಲಿ ರಾಜ್ಯಕ್ಕೆ 4 ನೇ Rank ಪಡೆದಿರುತ್ತಾರೆ. ಇವರು ಚೆಂಬು ಗ್ರಾಮದ ಡಾ. ಫಲ್ಗುಣ ರವರ ಧರ್ಮಪತ್ನಿಯಾಗಿರುತ್ತಾರೆ.
ಇವರು ಮಡಿಕೇರಿ APMC ಮಾಜಿ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯ ಹಾಗೂ ನಿವೃತ್ತ ಹೈ ಸ್ಕೂಲ್ ಶಿಕ್ಷಕಿ ಕಾಮಾಕ್ಷಿ ಇವರ ಸೊಸೆ ಯಾಗಿರುತ್ತಾರೆ.