ಉಬರಡ್ಕ ಜಾತ್ರೋತ್ಸವ ರಕ್ತೇಶ್ವರಿ ದೈವದ ಕೋಲದೊಂದಿಗೆ ಸಂಪನ್ನ March 7, 2025 0 FacebookTwitterWhatsApp ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವರ ಜಾತ್ರೋತ್ಸವವು ಮಾ.6 ರಂದು ಸಂಜೆ ರಂಗಪೂಜೆ ಹಾಗೂ ರಾತ್ರಿ ರಕ್ತೇಶ್ವರಿ ದೈವದ ಕೋಲವು ನಡೆದು ವರ್ಷಾವಧಿ ಜಾತ್ರೋತ್ಸವವು ಸಂಪನ್ನಗೊಂಡಿತು.