ಕುಕ್ಕೆ ಸುಬ್ರಹ್ಮಣ್ಯಕ್ಕೆ ನಟ ಪ್ರಭುದೇವ್ ಭೇಟಿ March 15, 2025 0 FacebookTwitterWhatsApp ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನಟ ಪ್ರಭುದೇವ್ ಇಂದು ಭೇಟಿ ನೀಡಿದರು. ದೇವಾಲಯದ ವತಿಯಿಂದ ಸಿ.ಇ.ಒ ಅವರು ಗೌರವಿಸಿದರು. ದೇವಾಲಯದ ಭೇಟಿ ಇತ್ತು ದೇವರ ದರ್ಶನ ಪಡೆದರು.