ಸಾರ್ವಜನಿಕರಿಂದ ಸ್ವಾಗತ
ನಂದಿ ರಥಯಾತ್ರೆ ಮಾ.15 ರ ಬೆಳಗ್ಗೆ ಗುತ್ತಿಗಾರಿಗೆ ಪುರ ಪ್ರವೇಶ ಮಾಡಿತು. ಗುತ್ತಿಗಾರಿನಲ್ಲಿ ಮಹಿಳಾ ತಂಡದಿಂದ ರಥದ ಭಜನಾ ತಂಡದವರು ಭಜನೆ ನಡೆಸಿದರು.

ಈ ಸಂದರ್ಭದಲ್ಲಿ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಜಯಪ್ರಕಾಶ್ ಮೊಗ್ರ, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ವಿಜಯ ಕುಮಾರ್ ಚಾರ್ಮತ, ಕಿಶೋರ್ ಕುಮಾರ್ ಪೈಕ ಬೊಮ್ಮದೇರೆ, ನಿತ್ಯಾನಂದ ಕಾಂತಿಲ, ಶ್ರೀಕಾಂತ್ ಮಾವಿನಕಟ್ಟೆ, ನವೀನ್ ಬಾಳುಗೋಡು, ಸುಮಿತ್ರ ಮೂಕಮಲೆ, ಯಮಿತಾ ಪೂರ್ಣಚಂದ್ರ, ವಿನುತಾ ಜಾಕೆ, ಚಂದ್ರಶೇಖರ ಬಾಳುಗೋಡು, ಸಂದೀಪ್ ಮೊಟ್ಟಮನೆ, ಸಚಿನ್ , ಚರಣ್ , ಸ್ಥಳೀಯ ಗ್ರಾ.ಪಂ ಸದಸ್ಯರು, ಸ್ಥಳೀಯ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
