ಮಾ. 18,19: ಮಾವಿನಕಟ್ಟೆ ಒತ್ತೆಕೋಲ ಮಹೋತ್ಸವ March 16, 2025 0 FacebookTwitterWhatsApp ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ವತಿಯಿಂದ ಶ್ರಮದಾನ ಕಾರಣಿಕ ಪ್ರಸಿದ್ಧ ಮಾವಿನಕಟ್ಟೆ ಒಟ್ಟೆಕೋಲ ಮಹೋತ್ಸವದ ಪ್ರಯುಕ್ತ ಒಡಿಯೂರ್ ಶ್ರೀ ಗ್ರಾಮ ವಿಕಾಸ ಯೋಜನೆಯ ವತಿಯಿಂದ 2 ದಿನ ಶ್ರಮದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮೇಲ್ವಿಚಾರಕಿಯರು, ಸೇವಾದೀಕ್ಷಿತೆ ಹಾಗೂ ಸಂಘದ ಅಧ್ಯಕ್ಷ, ಸದಸ್ಯರು ಪಾಲ್ಗೊಂಡರು.