ಕಟ್ಟಡ ಕಾರ್ಮಿಕ ಮಂಡಳಿ ಸದಸ್ಯ ಕೆ.ಪಿ. ಜಾನಿ ಭಾಗಿ

ಮಾ.11 ರಂದು ವಿಧಾನ ಸಭೆಯ ಆವರಣದಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ವತಿಯಿಂದ ಕಟ್ಟಡ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಯಿಂದ ಕಾರ್ಮಿಕರಿಗಾಗಿ ದೇಶದ ಮೊದಲ 100 ಸಂಚಾರಿ ಆರೋಗ್ಯ ಘಟಕಗಳ ಉದ್ಘಾಟನಾ ಕಾರ್ಯಕ್ರಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರಿಂದ ನಡೆಯಿತು .

ಈ ಸಂದರ್ಭದಲ್ಲಿ ಕಾರ್ಮಿಕ ಸಚಿವರು , ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಅಧ್ಯಕ್ಷರಾದ ಸಂತೋಷ್ ಲಾಡ್, ಶಿವಾಜಿನಗರ ಎಂ.ಎಲ್.ಎ ರಿಝ್ವಾನ್ ಅರ್ಷಾದ್, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಕೆ.ಪಿ . ಜಾನಿ ಸೇರಿದಂತೆ ಉಳಿದ ಸದಸ್ಯರುಗಳು ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು .