ಕುlಬಿ.ಸಿ.ಪೂಜಾ ಬೊಳ್ಳಾಜೆ-ಪಂಜ: ಬಿ.ಎಡ್ ಪರೀಕ್ಷೆ ಯಲ್ಲಿ ಡಿಸ್ಟಿಂಕ್ಷನ್

0

ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು 2024-25 ನೇ ಸಾಲಿನ ಅಂತಿಮ ವರ್ಷದ ಬಿ.ಎಡ್ ಪರೀಕ್ಷೆ ಯಲ್ಲಿ ಪಂಜದ ಬೊಳ್ಳಾಜೆ ಕುlಬಿ.ಸಿ.ಪೂಜಾ (M.Sc B.Ed) ರವರು 94.66% ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ .
ಅವರು ಪಂಜದ ಬೊಳ್ಳಾಜೆ ಚೆನ್ನಪ್ಪ ಗೌಡ ಮತ್ತು ಶ್ರೀಮತಿ ರತ್ನಾವತಿ ದಂಪತಿಗಳ
ಪುತ್ರಿ.