ಮಾ.29, 30 ರಂದು ಕೊಡಿಯಾಲಬೈಲ್ ಶ್ರೀ ಮಹಮ್ಮಾಯಿ ಮಾರಿಯಮ್ಮ ದೇವರಿಗೆ ಮತ್ತು ಪರಿವಾರ ದೈವಗಳ ಕೋಲ

0

ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲ್ ಶ್ರೀ ಮಹಾಮ್ಮಾಯಿ ಮಾರಿಯಮ್ಮ ದೇವರಿಗೆ ಮತ್ತು ಪರಿವಾರ ದೈವಗಳಿಗೆ ಮಾರಿಪೂಜೆ ಹಾಗೂ ಗುಳಿಗ ದೈವದ ಕೋಲವು ನಡೆಯಲಿದೆ.