
ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಪಡ್ಪಿನಂಗಡಿ ಸಮೀಪ ಅಡಿಬಾಯಿ ಎಂಬಲ್ಲಿ ರಸ್ತೆ ಬದಿ ಎರಡು ಸ್ಥಳಗಳಲ್ಲಿ ಕುಸಿದಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದ್ದೆ. ಇಲ್ಲಿ ಹಿಂದೆ ಸ್ವಲ್ಪ ಕುಸಿತವಾಗಿತ್ತು. ಇದೀಗ ಕುಡಿಯುವ ನೀರಿನ ಯೋಜನೆಗಾಗಿ ಇದೇ ಸ್ಥಳದಲ್ಲಿ ಹೊಂಡ ನಿರ್ಮಿಸಿದ ಪರಿಣಾಮ ಬಹಳಷ್ಟು ರಸ್ತೆ ಬದಿ ಕುಸಿದಿದೆ.

ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಗ್ಯಾರೆಂಟಿ.


