ಮುರುಳ್ಯ : ಸಂಗಮ ಸಂಜೀವಿನಿ ಸಂಘ ಉದ್ಘಾಟನೆ

0

ನಾಗಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮುರುಳ್ಯ ಇದರ ಆಶ್ರಯದಲ್ಲಿ ಕಾಯರ್ತಡ್ಕದಲ್ಲಿ ಸಂಗಮ ಸಂಜೀವಿನಿ ಸಂಘವನ್ನು ಕವಿತಾ ರವರು ಉದ್ಘಾಟಿಸಿದರು.


ಸಂಘದ ಅಧ್ಯಕ್ಷರಾಗಿ ವಿದ್ಯಾ ಪೋಳಾಜೆ ಮತ್ತು ಕಾರ್ಯದರ್ಶಿಯಾಗಿ ಕವಿತಾ ಪೋಳಾಜೆಯವರನ್ನು ಆಯ್ಕೆ ಮಾಡಾಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷೆ ನೀಲಾವತಿಯವರು ಶುಭ ಹಾರೈಸಿದರು. ಎಂಬಿಕೆ ಶೈಲಜಾ ಕೆ. ಮತ್ತು ಟಛಿಡಿಠಿ ಸವಿತಾ ಹಾಜರಿದ್ದರು.