ಶಿವರಾಮ ಗೌಡ ಆರ್ನೊಜಿ (ಕಿನ್ನಿಕುಮೇರಿ) ನಿಧನ

0

ಗುತ್ತಿಗಾರು ಗ್ರಾಮದ ಆರ್ನೊಜಿ (ಕಿನ್ನಿಕುಮೇರಿ)
ಶಿವರಾಮ ಗೌಡ ಅಸೌಖ್ಯದಿಂದ ಮಾ. 27ರಂದು ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರ ಉದಯಕುಮಾರ್ ಆರ್ನೊಜಿ (ಕಿನ್ನಿಕುಮೇರಿ), ಪುತ್ರಿ ಶ್ರೀಮತಿ ಭವ್ಯ ಸುಬ್ರಹ್ಮಣ್ಯ ನೆಲ್ಯಾಡಿ, ಸಹೋದರ ದಾಮೋದರ ಗೌಡ, ಕರುಣಾಕರ ಗೌಡ, ಸಹೋದರಿ ಶ್ರೀಮತಿ ಕಮಲ ದುಗ್ಗಪ್ಪ ಗೌಡ ದೇವರಗುಂಡ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.