ಪಿಯುಸಿ ಫಲಿತಾಂಶ :ಬೆಳ್ಳಾರೆ ಕೆಪಿಎಸ್ ಪಿಯುಸಿ ವಿಭಾಗಕ್ಕೆ ಶೇ. 84.88 ಫಲಿತಾಂಶ

0

ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಬೆಳ್ಳಾರೆ ಕೆಪಿಎಸ್ ಪಿ.ಯು ವಿಭಾಗಕ್ಕೆ ಶೇ.84.88 ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗದಲ್ಲಿ 35 ವಿದ್ಯಾರ್ಥಿ ಗಳು ಪರೀಕ್ಷೆ ಬರೆದು 34 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಶೇ.97.14 ಫಲಿತಾಂಶ ಬಂದಿದೆ.
ಕಲಾ ವಿಭಾಗದಲ್ಲಿ 33 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 29 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಶೇ.87.87 ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ 18 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದು 10 ಮಂದಿ ತೇರ್ಗಡೆಗೊಂಡಿದ್ದಾರೆ.
ಶೇ.55.55 ಫಲಿತಾಂಶ ಬಂದಿರುತ್ತದೆ.
ಸಂಸ್ಥೆಗೆ ಒಟ್ಟು ಶೇ. 84.88 ಫಲಿತಾಂಶ ಬಂದಿದೆ.