ಕುಂಬರ್ಚೋಡು: ಮೊಹಿಯದ್ದೀನ್ ಜುಮ್ಮಾ ಮಸೀದಿಯ ನೂತನ ಖತಿಬರಾಗಿ ಇಕ್ಬಾಲ್ ಇರ್ಫಾನಿ

0

ಕುಂಬರ್ಚೊಡು ಮೊಹಿಯದ್ದಿನ್ ಜುಮಾ ಮಸೀದಿಯ ನೂತನ ಖತಿಬರಾಗಿ ಇಕ್ಬಾಲ್ ಇರ್ಫಾನಿಯವರನ್ನು ನೇಮಕ ಮಾಡಲಾಗಿದೆ ಕಳೆದ ಸುಮಾರು ಎಂಟು ವರ್ಷಗಳಿಂದ ಖತಿಬರಾಗಿ ಸೇವೆ ಸಲ್ಲಿಸಿದ ಆಶ್ರಫ್ ಮುಸ್ಲಿಯಾರ್ ರವರ ನಿರ್ಗಮನದ ಬಳಿಕ ಮಸೀದಿಯ ಆಡಳಿತ ಕಮಿಟಿಯವರು ಇಕ್ಬಾಲ್ ಇರ್ಫಾನಿಯವರನ್ನು ನೇಮಕಗೋಳಿಸಿದೆ.


ಪ್ರಸುತ್ತ ಇವರು ಪುತ್ತೂರು ತಾಲೂಕಿನ ಮುಂಡೋಲೆ ಗ್ರಾಮದವರು.