ಧನಲಕ್ಷ್ಮೀ ಜ್ಯುವೆಲ್ಲರ್ಸ್ ಚಿನ್ನದ ಕಂತಿನ ಯೋಜನೆಯ ಬಹುಮಾನ ಹಸ್ತಾಂತರ April 12, 2025 0 FacebookTwitterWhatsApp ಸುಳ್ಯದ ಮುಖ್ಯರಸ್ತೆಯಲ್ಲಿರುವ ಧನಲಕ್ಷ್ಮೀ ಜ್ಯುವೆಲ್ಲರ್ಸ್ ನ ಚಿನ್ನದ ಸ್ಕೀಂ ‘ಸಿ ಗ್ರೂಪ್ ಡ್ರಾ ವಿಜೇತರಾದ ಜಲಜಾಕ್ಷಿ ಅಡೂರ್ ಮತ್ತು ಡಿ.ಗ್ರೂಪ್ ಐದನೇ ಡ್ರಾ ವಿಜೇತರಾದ ಲಕ್ಷ್ಮೀಶ ಬೆಳ್ಳಾರೆಯವರಿಗೆಚಿನ್ನ ಹಸ್ತಾಂತರಿಸಲಾಯಿತು.