
ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯ ಮಾದ್ರಡ್ಕ ಮತ್ತು ಹೆರಕಜೆ ಎಂಬಲ್ಲಿ ವಿಶೇಷ ಅನುದಾನದಡಿಯಲ್ಲಿ ರೂ. 50 ಲಕ್ಷ ಅನುದಾನದ 930 ಮೀ. ರಸ್ತೆಯ ಉದ್ಘಾಟನೆಯು ಎ.10ರಂದು ನಡೆಯಿತು. ಶಾಸಕಿ ಕು. ಭಾಗೀರಥಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷರಾದ ಎ.ವಿ. ತೀರ್ಥರಾಮ, ಜಿ. ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗುತ್ತಿಗಾರು ಸಹಕಾರ ಸಂಘದ ಉಪಾಧ್ಯಕ್ಷ ಕೃಷ್ಣಯ್ಯ ಮೂಲೇತೋಟ, ಮಡಪ್ಪಾಡಿ ಪ್ರಾ. ಕೃ. ಪ. ಸಹಕಾರಿ ಸಂಘದ ಅಧ್ಯಕ್ಷ ವಿನಯ ಮುಳುಗಾಡು, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ, ಸದಸ್ಯ ಭವಾನಿಶಂಕರ ಮುಂಡೋಡಿ, ಗುತ್ತಿಗಾರು ಸಹಕಾರಿ ಸಂಘದ ನಿರ್ದೇಶಕರಾದ ಪದ್ಮನಾಭ ಮೀನಾ ಜೆ, ಹಾಗೇನೆ ಪುರುಷೋತ್ತಮ ಮಾಡಬಾಕಿಲು ರಾಜೀವ ವಾಲ್ತಾಜೆ, ಶಿವಕುಮಾರ ಬಲ್ಕಜೆ, ಕುಸುಮಾಧರ ಕೊಂಬೆಟ್ಟು, ಕೃಷ್ಣಕುಮಾರ ಪಿಲಿಂಜ, ಜಯಪ್ರಕಾಶ್ ಕಡ್ಲಾರು, ಪ್ರೀತಂ ಮುಂಡೋಡಿ, ಸತ್ಯ ಪ್ರಸಾದ ಬೊಳ್ಳೂರು, ರುತೇಶ್ ಬಲ್ಕಜೆ, ಯಜ್ಞೇಶ್ ಬಲ್ಕಜೆ, ಓಂಪ್ರಸಾದ ಗುಡ್ಡನ ಮನೆ, ರಕ್ಷಿತ್ ಮಡಪ್ಪಾಡಿ, ವಿನೋದ್ ಕಡೋಡಿ, ತೋರಪ್ಪ ಗೌಡ ಕೊರ್ತೆಯಡ್ಕ, ಶಿಶೀರ್ ಮಡಪ್ಪಾಡಿ, ಗೀತಾ ಮಾಡಬಾಕಿಲು ಮತ್ತು ಕವಿತಾ ಮಾಡಬಾಕಿಲು ಉಪಸ್ಥಿತರಿದ್ದರು.