ಮಂಗಳೂರು: ಗೋಪಾಡ್ಕರ್ ಅವರ ಸ್ವರೂಪ ಅಧ್ಯಯನ ಕೇಂದ್ರದಿಂದ ಸ್ಮರಣೆ ಅಭಿವೃದ್ಧಿ ಶಿಬಿರ( Memory Development Camp) ಎ.19ರಿಂದ ಎ.30ರ ತನಕ ನಡೆಯಲಿದೆ. ಎಲ್ಲಾ ಪರೀಕ್ಷೆಗಳ ಉನ್ನತ ಫಲಿತಾಂಶಕ್ಕಾಗಿ ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಈ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗುತಿದೆ.
ಈ ಹಿಂದೆಂದೂ ಕಂಡಿರದ ವಿಶೇಷ ಶಿಬಿರ ಇದಾಗಿದ್ದು ಸ್ವರೂಪ ಗೋಪಾಡ್ಕರ್ ಅವರ 40 ವರ್ಷಗಳ ಸಂಶೋಧನೆಯ ಅನುಭವವನ್ನು ಕ್ಯಾಂಪ್ ಮೂಲಕ ಧಾರೆಯೆರೆಯಲಿದ್ದಾರೆ.ಇದು ಪ್ರತಿಭೆ ಸಾಮರ್ಥ್ಯ ಆಧಾರಿತ ಪರಿಹಾರ ಶಿಕ್ಷಣ,ಒಮ್ಮೆ ತರಗತಿಗೆ ಸೇರಿಕೊಂಡರೆ ನಿರಂತರ ಅನೇಕ ವರ್ಷ ಇದರ ಪ್ರಯೋಜನ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರು, ಪೋಷಕರಿಗೂ ಪ್ರಯೋಜನಕಾರಿ. ಈ ಸ್ಮೃತಿ ಕಮ್ಮಟದಲ್ಲಿ ಭಾಗವಹಿಸಿದವರು ಸಾಧಕರಾಗುತ್ತಾರೆ ಎನ್ನುತ್ತಾರೆ ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಗೋಪಾಡ್ಕರ್.
ಪ್ರತಿ ದಿನ ಬೆಳಿಗ್ಗೆ 9 ಗಂಟೆಯಿಂದ 4 ಗಂಟೆಯ ತನಕ ಮಂಗಳೂರಿನಲ್ಲಿ ಶಿಬಿರ ನಡೆಯಲಿದೆ. ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಕ್ಯಾಂಪ್‌ಗೆ ಅಗತ್ಯ ಬೇಕಾದ ಹಲವು ಪರಿಕರಗಳನ್ನು ನೀಡಲಾಗುವುದು. ಸಮೂಹದ ಫೊಟೋ ಇರುವ ಸರ್ಟಿಫಿಕೇಟ್ ಸ್ವರೂಪದಿಂದ ಎಲ್ಲರಿಗೂ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
ಸ್ವರೂಪ ಅಧ್ಯಯನ ತಂಡ:
ಗೋಪಾಡ್ಕರ್, ಪ್ರಸನ್ನ ಶಿವಮೊಗ್ಗ,ಶಿವಲಿಂಗ ವಿಜಯಪುರ,ಅನ್ವೇಷ್ ಅಂಬೆಕಲ್ಲು,ಜನನ್ ಮಿತ್ತಡ್ಡ,ಆದಿ ಸ್ವರೂಪ, ಕವಿತ ಶಿಶಿರ,ಕಾವ್ಯ ಸುಳ್ಯ, ರೋಚನಾ ಹಾಸನ,ವರುಣ್ ಬಾಗೆಪಳ್ಳಿ,ಹಿತ ಸುರೇಶ್, ಬೆಂಗಳೂರು, ಸುಮಾಡ್ಕರ್,
CAMP SUBJECTS
1.BASIC MEMORY:
109 ಸಂಕೇತ ಚಿತ್ರಗಳನ್ನು ಕಾಣುವ ಕ್ರಿಯೆಗಳು 4 ಸೂತ್ರಗಳ ಮೂಲಕ.
ಪಾಠದ ವಸ್ತು/ವಿಷಯವನ್ನು ಕಾಣುವುದು ಹೇಗೆ? ಕಂಡದ್ದನ್ನು
ತೆಗೆದುಕೊಳ್ಳುವುದು ಹೇಗೆ? ತೆಗೆದುಕೊಂಡದ್ದನ್ನು ಇಟ್ಟುಕೊಳ್ಳುವುದು ಹೇಗೆ? ಇಟ್ಟುಕೊಂಡದ್ದನ್ನು ತನ್ನದಾಗಿಸಿಕೊಂಡು ಅನುಭವಿಸುವುದು ಹೇಗೆ?
2.MEMORY TREATMENT :
ನೆನಪನ್ನು ಜಾಗೃತಗೊಳಿಸುವ, ಎಚ್ಚರಗೊಳಿಸುವ 10 ಚಟುವಟಿಕೆಗಳು-
OBSERVATION PICTURE MEMORY.
3.MEMORY TECHNIQUES:
10 ನೆನಪಿನ ತಂತ್ರಗಳ ಮೂಲಕ ಅಭ್ಯಾಸ 1.ROUTE MAP 2.FIRST SHORT NOTES. 3.FINAL SHORT NOTES.
4.VISUAL MEMORY ART. 5. IMAGINATION, COMPARISON. DIVERGENT THINKING AND ENTERTAINMENT (4 ಮತ್ತು 5ನೇ ತಂತ್ರಗಳು ಇಲ್ಲಿ ಎಲ್ಲರಿಗೂ ಹೆಚ್ಚು ಸಹಕಾರಿಯಾಗಲಿದೆ) 6.SONGS, 7.ACTIVITIES-MODEL 8.SKIT, MIME, DRAMA. 9. SERIES ART, COMPOSITION ART AND PAINTING 10. KAIBHASHI.
ಈ ಕ್ಯಾಂಪ್‌ನಲ್ಲಿ ಸಿಗದ ಇತರ ಎಲ್ಲಾ ವಿಷಯಗಳು 12 ತಿಂಗಳ ONLINE ಕ್ಲಾಸ್‌ನಲ್ಲಿ ಲಭಿಸಲಿದೆ.
4.MEMORY TALENT :
109 ಸಂಕೇತ ಚಿತ್ರಗಳು ನೆನಪಲ್ಲಿ ದಾಖಲಾದ ನಂತರ ಸ್ವರೂಪದ 10 ಸಂಕೇತ ಭಾಷೆಗಳ ಮೂಲಕ ಯಾರದೇ ಹೆಸರು ಮೊಬೈಲ್ ನಂಬ್ರ ಅಥವಾ ಯಾವುದೇ ವಿಷಯಗಳನ್ನು ಸಂಕೇತ ಭಾಷೆಗಳ ಮೂಲಕ ಪ್ರದರ್ಶನ ಮಾಡಬಹುದಾಗಿದೆ. MULTI TASK MEMORY ಅಭ್ಯಾಸದ ನಂತರ ಏಕಕಾಲಕ್ಕೆ 8 ಮಂದಿ ಹೇಳಿದ್ದನ್ನು ನೆನಪಿಟ್ಟುಕೊಳ್ಳುವ ಅಷ್ಟಾವಧಾನವನ್ನು ಸಮಾರೋಪದಲ್ಲಿ ಪ್ರದರ್ಶನ ಮಾಡಬಹುದಾಗಿದೆ.
5.MEMORY DEVELOPMENT:
ನಿತ್ಯರೂಢಿಯಾದ
PICTURE MEMORY ಮುಂತಾದ ಹಲವಾರು ಚಟುವಟಿಕೆಗಳ ಮೂಲಕ DEVELOPMENT ಕಾಣಬಹುದಾಗಿದೆ
ಎಂದು ಗೋಪಾಡ್ಕರ್ ಅವರು ವಿವರಿಸಿದ್ದಾರೆ. (ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 98452 03472)