ಮೆಸ್ಕಾಂನ ಅರಂತೋಡು ಶಾಖೆಯ ಗ್ರಾಹಕ ಸಲಹಾ ಸಮಿತಿಗೆ ಸದಸ್ಯರ ನೇಮಕ

0

ಮೆಸ್ಕಾಂನ ಅರಂತೋಡು ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ.


ಅರಂತೋಡು ಮೆಸ್ಕಾಂ ಶಾಖೆಯ ಗ್ರಾಹಕರ ಸಲಹಾ ಸಮಿತಿ ಸದಸ್ಯರು ರಾಧಾಕೃಷ್ಣ ತೊಡಿಕಾನ, ಕೇಪು ದೊಡ್ಡಕುಮೇರಿ, ಚೈತ್ರ ಬಾಳೆಕಜೆ, ತಾಜುದ್ದಿನ್ ಅರಂತೋಡು, ಜುಬೈರ್ ಎಸ್ ಇ ಯವರನ್ನು ಸರಕಾರ ನೇಮಕ ಮಾಡಿ ಆದೇಶಿಸಿದೆ.