ಭಾರೀ ಮಳೆಗೆ ಸಂಪಾಜೆ ಊರುಬೈಲ್ ಮಧ್ಯೆ ಮಾರ್ಪಡ್ಕ ಸೇತುವೆ ಹಾನಿಯಾಗಿದ್ದು, ಇದನ್ನು ಜಿಲ್ಲಾ ಪಂಚಾಯತ್ ವತಿಯಿಂದ ರಿಪೇರಿ ಮಾಡಿ ಲಘು ವಾಹನ ಹೋಗುವಂತೆ ಕಾಮಗಾರಿ ನಡೆಸಲಾಯಿತು.