ಕಲ್ಲೋಣಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

0

ಬೆಳ್ಳಾರೆಯ ಕಲ್ಲೋಣಿ ಅಂಗನವಾಡಿ ಕೇಂದ್ರದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಚಿಮುಳ್ಳು ಧ್ವಜಾರೋಹಣ ನೆರವೇರಿಸಿದರು.

 

 

 

 ಸಮಿತಿಯ ಸದಸ್ಯೆ ಶ್ರೀಮತಿ ಸೀತಾ, ಆಶಾ ಕಾರ್ಯಕರ್ತೆ ಸುಜಾತ ಚಿಮುಳ್ಳು, ಸಂಘದ ಸದಸ್ಯ ಪ್ರೇಮ್, ಮಕ್ಕಳ ಪೋಷಕರು ಪುಠಾಣಿಗಳು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹಾಜರಿದ್ದರು. ಮಕ್ಕಳಿಗೆ ಬಹುಮಾನ ಮತ್ತು ಸಿಹಿ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.