ಸಂಪಾಜೆ ಗ್ರಾಮದ ನೆಲ್ಲಿಕುಮೇರಿ ಮುತ್ತುಮಾರಿಯಮ್ಮ ದೇವಸ್ಥಾನಕ್ಕೆ ಆನೆ ದಾಳಿ ನಡೆಸಿದ್ದು, ಕಂಪೌಂಡನ್ನು ಪುಡಿಗೈದಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಕಂಪೌಂಡ್ ಪುಡಿಗೈದು ಒಳಬಂದ ಆನೆ ಬಾಳೆಗಿಡಗಳನ್ನು ನಾಶ ಮಾಡಿರುವುದಲ್ಲದೆ, ದೇವಸ್ಥಾನದ ಶೀಟ್ಗಳನ್ನು ಮುರಿದುಹಾಕಿದೆ.