ಕೂತ್ಕುಂಜ: ಜೋಡು ಶ್ರೀ ಕಲ್ಲುರ್ಟಿ ದೈವದ ನೇಮ

0

ಕೂತ್ಕುಂಜ ಗ್ರಾಮದ ಕಕ್ಯಾನ (ಕೇರ್ಪಡ)ರತ್ನಾಕರ ಗೌಡರ ಮನೆಯಲ್ಲಿ ಜೋಡು ಶ್ರೀ ಕಲ್ಲುರ್ಟಿ ದೈವದ ನೇಮ ಎ.14.ರಂದು ಜರುಗಿತು.ಮನೆಯವರು, ಕುಟುಂಬಸ್ಥರು, ನೆಂಟರಿಷ್ಟರು, ಬಂಧುಮಿತ್ರರು ಪಾಲ್ಗೊಂಡು, ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು.