ಸುಳ್ಯ ತೋಟಗಾರಿಕಾ ಇಲಾಖೆಗೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾಗಿ ರಮೇಶ್ ಕೆ.ಎಂ. ಬಂದಿದ್ದಾರೆ.

ಹೊಸಪೇಟೆ ತಾಲೂಕಿನಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾಗಿದ್ದ ಇವರು ಸುಳ್ಯ ವರ್ಗಾವಣೆ ಗೊಂಡಿದ್ದಾರೆ.
ಇವರು ಬಳ್ಳಾರಿಯವರು.