ಎಸ್.ಬಿ.ಎಸ್. ಏಣಾವರ ನೂತನ ಸಾರಥ್ಯ

0

ಮಿಫ್ತಾಹುಲ್ ಉಲೂಂ ಮದರಸ ಏಣಾವರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾರ್ಥಿಗಳ ಬಾಲ ಸಂಘಟನೆ ಎಸ್.ಬಿ.ಎಸ್. ಗೆ 2023-24 ನೇ ಸಾಲಿನ ಸಮಿತಿ ಯನ್ನು ಆರಿಸಲಾಯಿತು.
ಎಸ್.ಬಿ.ಎಸ್. ಮುದಬ್ಬಿರ್ ಎ.ಎಂ.ಫೈಝಲ್ ಝುಹ್‌ರಿ ಅಲ್-ಫುರ್ಖಾನಿ ರವರ ನೇತೃತ್ವದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನವ ಸಾರಥಿಗಳನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಅಜ್ಮಲ್, ಪ್ರಧಾನ ಕಾರ್ಯದರ್ಶಿ ಸಾಬಿಕ್, ಕೋಶಾಧಿಕಾರಿ ಸಫ್ವಾನ್ ರವರನ್ನೂ, ಜೊತೆ ಕಾರ್ಯದರ್ಶಿ ಗಳಾಗಿ ಜಾಸಿಂ, ಶಮೀಲ್ ರವರನ್ನೂ ಆಯ್ಕೆ ಮಾಡಲಾಯಿತು. ಜೊತೆಗೆ ಮದರಸ ಮಂತ್ರಿ ಮಂಡಲ ಕೂಡ ರಚನೆ ಮಾಡಲಾಯಿತು. ಮದರಸ ಲೀಡರ್ ಆಗಿ ಶೈಮಾ, ಆರೋಗ್ಯ ಇನ್ಚಾರ್ಜ್ ಆಗಿ ಮಬಶ್ಶಿರ, ಕ್ಲೀನಿಂಗ್ ಇನ್ಚಾರ್ಜ್ ಆಗಿ ಮಾಶಿಯಾ, ಲೈಬ್ರರಿ ಹಾಗೂ ವಿಧ್ಯಾಭ್ಯಾಸ ಇನ್ಚಾರ್ಜ್ ಆಗಿ ಮುಫೀದ ರವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಅಜ್ಮಲ್ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಸಾಬಿಕ್ ವಂದಿಸಿದರು.