ಮಡಪ್ಪಾಡಿ : ಶಾಲಾ ಮಂತ್ರಿಮಂಡಲ ರಚನೆ

0

2023-24 ನೇ ಸಾಲಿನ ಮಡಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂತ್ರಿ ಮಂಡಲ ಇತ್ತೀಚೆಗೆ ರಚನೆಯಾಯಿತು.

ಮುಖ್ಯಮಂತ್ರಿಯಾಗಿ 7ನೇ ತರಗತಿಯ ಬೃಂದಾ ಎನ್.ವಿ., ಉಪ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಆಶಿಕ್ ಪಿ.ಜಿ., ಶಿಕ್ಷಣಮಂತ್ರಿಯಾಗಿ 7ನೇ ತರಗತಿಯ ಕಾವ್ಯಶ್ರೀ ಕೆ.ಎಂ., ಹಣಕಾಸು ಮಂತ್ರಿಯಾಗಿ 7ನೇ ತರಗತಿಯ ಬೃಂದಾ ಎನ್.ವಿ., ಆರೋಗ್ಯ ಮಂತ್ರಿಯಾಗಿ 5ನೇ ತರಗತಿಯ ಶಿವಾನಿ ಎಸ್.ಜಿ., ಆಹಾರ ಮಂತ್ರಿಯಾಗಿ 6ನೇ ತರಗತಿಯ ಧೃತಿ ಕೆ.ಎಂ., ಕ್ರೀಡಾ ಮಂತ್ರಿಯಾಗಿ 5ನೇ ತರಗತಿಯ ಪಾಲನ್ ಕೆ.ಎನ್., ರಕ್ಷಣಾ ಮಂತ್ರಿಯಾಗಿ 5ನೇ ತರಗತಿಯ ಡಯಾನ್ ಕುಮಾರ್ ಎನ್., ನೀರಾವರಿ ಮಂತ್ರಿಯಾಗಿ 6ನೇ ತರಗತಿ ವಿಜಿತ್ ಮತ್ತು ವಿನೀತ್, ವಾರ್ತಾ ಮಂತ್ರಿಯಾಗಿ 6ನೇ ತರಗತಿಯ ಹನಿಶ್ರೀ ಎನ್., ಸ್ವಚ್ಛತಾ ಮಂತ್ರಿಯಾಗಿ 7ನೇ ತರಗತಿಯ ಹಂಶಿತ್ ಎನ್.ಯು., ಕಾನೂನು ಮಂತ್ರಿಯಾಗಿ 5ನೇ ತರಗತಿಯ ತರುಣ್ ಮೋಹನ್ ಜಿ., ಗ್ರಂಥಾಲಯ ಮಂತ್ರಿಯಾಗಿ 6ನೇ ತರಗತಿಯ ಪೃಥ್ವಿ ಎಂ.ವೈ., ತೋಟಗಾರಿಕೆ ಮಂತ್ರಿಯಾಗಿ 5ನೇ ತರಗತಿಯ ಮನ್ವಿತ್ ಎಸ್.ಬಿ., ವಿರೋಧ ಪಕ್ಷ ನಾಯಕಿಯಾಗಿ 7ನೇ ತರಗತಿಯ ಪೂಜಾ ಡಿ.ಜೆ., ಅಭಿವೃದ್ಧಿ ಮಂತ್ರಿಯಾಗಿ 4ನೇ ತರಗತಿಯ ಪೃಥ್ವಿ ಎನ್.ವಿ., ಇವರನ್ನು ಆರಿಸಲಾಯಿತು.