ಉನ್ನತ ವ್ಯಾಸಾಂಗಕ್ಕಾಗಿ ಸ್ಪಂದನ ಕೂಟಾಜೆ ವಿದೇಶ ಪ್ರಯಾಣ

0


ಎಡಮಂಗಲ ಗ್ರಾಮದ ಮೋಹನದಾಸ್ ಕೂಟಾಜೆಯವರ ಪುತ್ರಿ ಸ್ಪಂದನರವರು ಉನ್ನತ ವ್ಯಾಸಾಂಗಕ್ಕಾಗಿ ಆಸ್ಟ್ರೇಲಿಯಾದ ಮೆಲ್ಬರ್ನ್ ಗೆ ಪ್ರಯಾಣ ಬೆಳೆಸಿದ್ದಾರೆ.


ಇವರು ಮೋಹನದಾಸ್ ಕೂಟಾಜೆ ಮತ್ತು ತಾರಾ ಮೋಹನ್ ದಂಪತಿಯ ಪುತ್ರಿ