ಗುತ್ತಿಗಾರು ಶಾಲಾ ಮಂತ್ರಿ ಮಂಡಲ ರಚನೆ

0

ಗುತ್ತಿಗಾರು ಸ.ಮಾ.ಹಿ.ಪ್ರಾ. ಶಾಲೆಯ ಮಂತ್ರಿ ಮಂಡಲ ರಚನೆಯಾಗಿದ್ದು ಶಾಲಾ ನಾಯಕನಾಗಿ ರೆನ್ವಿತ್ ಕೆ.ಎಂ, ಉಪ ನಾಯಕನಾಗಿ ವಿವೇಕ್ ಎರ್ದಡ್ಕ ಆಯ್ಕೆಯಾಗಿದ್ದಾರೆ.

ಗೃಹ ಮಂತ್ರಿಯಾಗಿ ಚಿನ್ಮಯ್, ರಚಿತ್, ಸುನೈದ್, ವಿನ್ಯಾಸ್ ಸ್ವಚ್ಚತಾ ಮಂತ್ರಿಯಾಗಿ ಭವಿಷ್, ವೀಕ್ಷಾ, ದೇಶ್ನಿ, ಕೌಶಿಕ್, ಲಿಖಿತಾ, ಆಹಾರ ಮಂತ್ರಿಯಾಗಿ ದೀಕ್ಷಾ,‌ಮನ್ವಿತ್, ಚರಣ್ಯ, ವನೀಷ್, ಆರೋಗ್ಯ ಮಂತ್ರಿಯಾಗಿ ನಿವ್ಯಶ್ರೀ, ನೀತಾಶ್ರೀ, ಕೃಷಿ ಮಂತ್ರಿಯಾಗಿ ಜಿತಿನ್, ಚಿನ್ಮಯ್, ನವ್ಯ, ಕ್ರೀಡಾ ಮಂತ್ರಿಯಾಗಿ ಭವಿಷ್, ದೀಪ್ತಿ, ಮೇಘನ, ನೀರಾವರಿ ಮಂತ್ರಿಯಾಗಿ ಹಿತೇಶ್ , ಗಣರಾಜ, ಶಿಕ್ಷಣ ಮತ್ತು ವಾರ್ತಾ ಮಂತ್ರಿಯಾಗಿ ಶ್ವೇತಾ, ಕುಲದೀಪ್, ಧನ್ವಿತಾ ಸಾಂಸ್ಕೃತಿಕ ಮಂತ್ರಿಯಾಗಿ ಸಿಂಚನಾ, ಸುಚಿತ್ರಾ, ಸುದೀಕ್ಷಾ ಇರಲಿದ್ದಾರೆ.