ದೊಡ್ಡತೋಟ – ಮರ್ಕಂಜ : ಟ್ರೀ ಕಟ್ಟಿಂಗ್

0

ದೊಡ್ಡತೋಟ ಮರ್ಕಂಜ ರಸ್ತೆಯ ಚೆನ್ನಡ್ಕದಿಂದ ರೆಂಜಾಳದವರೆಗಿನ ವಿದ್ಯುತ್ತ್ ತಂತಿ ಟ್ರೀ ಕಟ್ಟಿಂಗ್ ಕೆಲಸವನ್ನು ರೆಂಜಾಳದ ಶಾಸ್ತಾವು ಯುವಕ ಮಂಡಲ ಸದಸ್ಯರು ಹಾಗೂ ಊರವರ ಸಹಕಾರದಿಂದ ಮಾಡಲಾಯಿತು.