ಕಳಂಜ ವಿಷ್ಣುನಗರ ಅಂಗನವಾಡಿ ಕೇಂದ್ರಕ್ಕೆ ಬ್ಯಾಗ್ ಇಡುವ ಟಿಪಾಯಿ ಕೊಡುಗೆ

0


ಕಳಂಜ ವಿಷ್ಣುನಗರ ಅಂಗನವಾಡಿ ಕೇಂದ್ರಕ್ಕೆ ಮಹಮ್ಮದ್ ರಫೀಕ್ ಮತ್ತು ಪುಟಾಣಿ ರಿದಾ ಫಾತಿಮರವರು ಬ್ಯಾಗ್ ಇಡುವ ಟಿಪಾಯಿ ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ರಂಜಿತಾ ರೈ, ಸಹಾಯಕಿ ಕಮಲ, ಅಂಗನವಾಡಿ ಮೇಲ್ವಿಚಾರಕಿ ಉಷಾ, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು