ಪಂಜ ಗಣೇಶೋತ್ಸವ ರಜತ ಸಂಭ್ರಮ

0

🔹ಕೂತ್ಕುಂಜ ಗ್ರಾಮ ಸಮಿತಿಯ ಪೂರ್ವಭಾವಿ ಸಭೆ

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ರಜತ ಸಂಭ್ರಮ ನಡೆಯಲ್ಲಿದ್ದು ಈ ಬಗ್ಗೆ
ಕೂತ್ಕುಂಜ ಗ್ರಾಮ ಸಮಿತಿಯ ಪೂರ್ವಭಾವಿ ಸಭೆ, ಕೂತ್ಕುಂಜ ಗ್ರಾಮ ಸಮಿತಿಯ ಸಂಚಾಲಕ ಆಗಿರುವ ಆನಂದ ಜಳಕದಹೊಳೆ ಇವರ ನೇತೃತ್ವದಲ್ಲಿ ಧರ್ಮಪಾಲ ಕಕ್ಯಾನ ರವರ ಮನೆಯಲ್ಲಿ ನಡೆಯಿತು.