ಈಸೀ ಸ್ಕೇಲ್ಸ್ ನ 2ನೇ ಶಾಖೆ ಸುಳ್ಯದಲ್ಲಿ ಪ್ರಾರಂಭ

0

ಸರಕಾರದಿಂದ ಮಾನ್ಯತೆ ಪಡೆದ ಈಸೀ ಸ್ಕೇಲ್ಸ್ ನ 2ನೇ ಶಾಖೆ ಸುಳ್ಯದ ಶ್ರೀರಾಂ ಪೇಟೆಯ ಮುಖ್ಯ ಪೋಸ್ಟ್ ಆಫೀಸ್ ಬಳಿ ಇರುವ ಅಕ್ಷತಾ ಸೆಂಟ್ರಲ್ ಸ್ಕ್ವೇರ್ ನಲ್ಲಿ ಶುಭಾರಂಭಗೊಂಡಿದೆ.

ಇಲ್ಲಿ ವಾಣಿಜ್ಯ ಮಳಿಗೆ, ಚಿನ್ನಾಭರಣಗಳ ಮಳಿಗೆಗಳಿಗೆ , ಕೃಷಿಕರಿಗೆ ಬೇಕಾಗುವ ಎಲ್ಲಾ ತರಹದ ತೂಕದ ಯಂತ್ರಗಳು ಲಭ್ಯವಿದ್ದು, ಪ್ರಾರಂಭದ ಪ್ರಯುಕ್ತ ಪ್ರತಿ ಖರೀದಿಯ ಮೇಲೆ ೧೦% ರಿಯಾಯಿತಿ ದರದೊಂದಿಗೆ ವಿವಿಧ ಸ್ಕೇಲ್‌ಗಳು ಲಭ್ಯವಿದೆ.

ಹಾಗೂ ಮುಖ್ಯ ಸಂಸ್ಥೆಯು ಪುತ್ತೂರಿನ ಬೊಳುವಾರಿನಲ್ಲಿ ಪ್ರಗತಿ ಆಸ್ಪತ್ರೆಯ ಬಳಿಯ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿದೆ ಎಂದು ಮಾಲಕರಾದ ಮುರುಳೀಧರ ಪಿ.ಕೆ.ತಿಳಿಸಿದ್ದಾರೆ.