ಸಂಪಾಜೆ : ಚಟ್ಟೆಕಲ್ಲು ಬಳಿ ಅಂಗನವಾಡಿಯ ಮೇಲೆ ಬಿದ್ದ ಮರ – ಹಾನಿ

0

ವಿಪರೀತ ಗಾಳಿ – ಮಳೆಗೆ ಸಂಪಾಜೆ ಗ್ರಾಮದ ಕೊಡಗು ಚೆಂಬು ವ್ಯಾಪ್ತಿಗೆ ಒಳಪಟ್ಟ ಚಟ್ಟೆಕಲ್ಲು ಸಮೀಪ ಅಂಗನವಾಡಿ ಮೇಲೆ ಏ 14 ರಂದು ಮರ ಬಿದ್ದು ಹಾನಿಯಾಗಿದೆ.

ಸಂಜೆ ವೇಳೆ ಭಾರೀ ಗಾಳಿಗೆ ದಿಡೀರ್ ಮರವೊಂದು ಅಂಗನ ವಾಡಿಯ ಮೇಲೆ ಬಿದ್ದಿದೆ. ಪರಿಣಾಮವಾಗಿ ಅಂಗನವಾಡಿಯ ಮೇಲ್ಚಾವಣಿಯ ಸಿಮೆಂಟ್ ಶೀಟ್, ಹಂಚು, ಪಕ್ಕಾ ಸುಗಳು ಸಂಪೂರ್ಣ ಹಾನಿಗೂಂಡಿದೆ.