
ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿ ಗರಡಿಯಲ್ಲಿ ಎ 14 ರಂದು ವಿಷುಕಣಿ, ವಿಶೇಷ ಪೂಜೆ, ದರ್ಶನ ಸೇವೆ, ಹರಿಕೆ ತಂಬಿಲ,ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಊರ ಪರ ಊರ ಭಕ್ತಾದಿಗಳು ಹಾಗೂ ಗರಡಿಯ ಅನುವಂಶಿಕ ಆಡಳ್ತೆದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಪದ್ಮ ಆರ್. ಶೆಟ್ಟಿ, ಗರಡಿ ಮಾಹಿತಿದಾರ ಎನ್ .ಜಿ. ಲೋಕನಾಥ ರೈ ಪಟ್ಟೆ, ಮತ್ತು ಕಟ್ಟಬೀಡು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.