ಶ್ರೀಮತಿ ಸರಸ್ವತಿ ರಾವ್ ಮೂಲೆಮನೆ ನಿಧನ

0

ಮರ್ಕಂಜ ಗ್ರಾಮದ ರೆಂಜಾಳ ಮೂಲೆಮನೆಯ ಡಿ. ಶಿವರಾಮ ರಾವ್ ರವರ ಪತ್ನಿ ಶ್ರೀಮತಿ ಸರಸ್ವತಿ ರಾವ್ ರವರು ಸೆ. 18ರಂದು ಅಲ್ಪಕಾಲದ
ಅಸೌಖ್ಯದಿಂದ ನಿಧನರಾದರು.
ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೃತರು ಪತಿ, ಇಬ್ಬರು ಪುತ್ರರು, ಸೊಸೆ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.