ತೊಡಿಕಾನ ದೇವಸ್ಥಾನದಲ್ಲಿ ಚೌತಿ ಪ್ರಯುಕ್ತ ವಿಶೇಷ ಪೂಜೆ September 19, 2023 0 FacebookTwitterWhatsApp ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಕ್ಷೇತ್ರದಲ್ಲಿ 108 ತೆಂಗಿನಕಾಯಿ ಹೋಮ , ಮಧ್ಯಾಹ್ನ ವಿಶೇಷ ಪೂಜೆ ನಡೆಯಿತು.