ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹನೀಫ್ ರಿಗೆ ಸನ್ಮಾನ

0

ಸುಳ್ಯದ ಹಿರಿಯ ಜವಳಿ ಉದ್ಯಮಿ ಧಾರ್ಮಿಕ ನೇತಾರ ಮರ್ಹೂಮ್ ಹಾಜಿ ಕೆ.ಎ. ಮಹಮ್ಮದ್ ಬುಶ್ರಾ ಇವರ ಸುಪುತ್ರ ಉದ್ಯಮಿ ಎಸ್.ಎಂ.ಹನೀಫ ರವರ ನೂತನ ವಸತಿ ” ಮೆಹಫಿಲ್” ಇದರ ಗೃಹ ಪ್ರವೇಶದ ಪ್ರಯುಕ್ತ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ರಸ್ಟಿನ ಪೊಷಕರಾದ ಹನೀಫ್ ರವನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಅದ್ಯಕ್ಷ ರಿಯಾಝ್ ಕಟ್ಟೆಕ್ಕಾರ್ಸ್ ಉದ್ಯಮಿ ಅಬ್ದುಲ್ ಖಾದರ್ ಬೆಳ್ಳಾರೆ ನಿರ್ದೇಶಕರಾದ ಕೆ.ಬಿ.ಇಬ್ರಾಹಿಂ ಹಝೀಂ ಬುಶ್ರಾ ಹನೀಫ್ ಕೊಕ್ಕೊ ರಹೀಂ ಹಾಗು ಕುಟುಂಬದ ಸದಸ್ಯರು ಉಪಸ್ತಿತರಿದ್ದರು.