ಡಿ.ಜೆ.ಫ್ರೆಂಡ್ಸ್ ವತಿಯಿಂದ ಶಾರದೋತ್ಸವ ಶೋಭಾಯಾತ್ರೆಗೆ ಹುಲಿವೇಷ ಕುಣಿತ

0

ಸುಳ್ಯದ ಅಮೃತಭವನದಲ್ಲಿ ಊದು ಪೂಜೆ

ಸುಳ್ಯ ದಸರಾ ಉತ್ಸವದ ವೈಭವದ ಶೋಭಾಯಾತ್ರೆ ಇಂದು ನಡೆಯಲಿದ್ದು ಡಿ.ಜೆ.ಫ್ರೆಂಡ್ಸ್ ಕ್ಲಬ್ ವತಿಯಿಂದ ಹುಲಿ ವೇಷ ಕುಣಿತ ನಡೆಯಲಿದ್ದು, ಊದು ಪೂಜೆಯು ಸುಳ್ಯದ ಅಮೃತಭವನದಲ್ಲಿ ನಡೆಯಿತು.


ಪೂಜೆ ನಡೆದ ಬಳಿಕ ಹುಲಿ ಕುಣಿತ ನಡೆಯಿತು.
ಈ ಸಂದರ್ಭದಲ್ಲಿ ಡಿ.ಜೆ.ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ದೀಪಕ್ ,ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.