ಕುಕ್ಕುಜಡ್ಕ: ಭಾರತೀಯ ತೀಯಾ ಸಮಾಜದ ವತಿಯಿಂದ ದುರ್ಗಾ ಪೂಜೆ ಮತ್ತು ಆಯುಧ ಪೂಜೆ

0

ಅಮರಮುಡ್ನೂರು ಮತ್ತು ಅಮರಪಡ್ನೂರಿನ ಭಾರತೀಯ ತೀಯ ಸಮಾಜದ ಗ್ರಾಮ ಸಮಿತಿ ವತಿಯಿಂದವಿಜಯದಶಮಿ ಪ್ರಯುಕ್ತಅ:22 ರಂದು ಸಾರ್ವಜನಿಕ ದುರ್ಗಾ ಪೂಜೆ ಹಾಗೂ ಆಯುಧ ಪೂಜಾ ಕಾರ್ಯಕ್ರಮವು ಕುಕ್ಕುಜಡ್ಕ ಬೆಸ್ಟ್ ಕಾಂಪ್ಲೆಕ್ಸ್ ನಲ್ಲಿರುವ ಹೋಟೆಲ್ ಶ್ರೀ ಮೂಕಾಂಬಿಕಾ ಇದರ ಎದುರುಗಡೆ ನಡೆಯಿತು. ತೀಯ ಸಮಾಜ ಬಾಂಧವರು ಹಾಗೂ ಸುಳ್ಯ ವಲಯದ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.