ಹೋಟೆಲ್ ಲಕ್ಷ್ಮಿ ವಿಲಾಸ್ ನಲ್ಲಿ 10 ನೇ ವರ್ಷದ ಪಾದರ್ಪಣೆ ಪ್ರಯುಕ್ತ ಪೂಜೆ

0

ಲಕ್ಷ್ಮೀಶ ಎನ್. ಚೊಕ್ಕಾಡಿ ಅವರ ಮಾಲಕತ್ವದ ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಎದುರುಗಡೆ ಇರುವ ಹೋಟೆಲ್ ಲಕ್ಷ್ಮಿ ವಿಲಾಸ್ ನಲ್ಲಿ 10 ನೇ ವರ್ಷದ ಪಾದರ್ಪಣೆ ಪ್ರಯುಕ್ತ ಪೂಜಾ ಕಾರ್ಯಕ್ರಮ ನಡೆಯಿತು.
ಪಾದಾರ್ಪಣೆಯ ಅಂಗವಾಗಿ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.