ಶುಭವಿವಾಹ

0

ಧರ್ಮೇಶ-ಪೂರ್ಣಿಮಾ(ರಕ್ಷಾ)

ಜಾಲ್ಸೂರು ಗ್ರಾಮದ ಬೊಳುಬೈಲು ಕಾಯರಡ್ಕ ದಿ.ಭವಾನಿಶಂಕರ ಗೌಡರ ಪುತ್ರ ಧರ್ಮೇಶ ರವರ ವಿವಾಹವು ಕಡಬ ತಾ.ಕೊಂಬಾರು ಗ್ರಾಮದ ಕಟ್ಟೆಮನೆ ವೆಂಕಟ್ರಮಣ ಗೌಡರ ಪುತ್ರಿ ಪೂರ್ಣಿಮಾರೊಂದಿಗೆ ನ.01ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.