ಸುಳ್ಯದ ಸೃಷ್ಠಿ ಫ್ಯಾನ್ಸಿಯಲ್ಲಿ ದೀಪಾವಳಿ ವಿಶೇಷ ಆಫರ್

0


ಸುಳ್ಯದ ಶ್ರೇಯಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಸೃಷ್ಟಿ ಫ್ಯಾನ್ಸಿಯಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಆಫರ್ ನಡೆಯುತ್ತಿದ್ದು, ಖರೀದಿಸುವ ಪ್ರತೀ ಮೊಬೈಲ್‌ಗೂ ಸ್ಕ್ರಾಚ್ ಕಾರ್ಡ್ ದೊರೆಯುತ್ತಿದ್ದು, ಬೈಕ್, ಟಿವಿ, ಚಿನ್ನದ ನಾಣ್ಯ ಹಾಗೂ 1೦೦೦ಕ್ಕಿಂತ ಮಿಗಿಲಾಗಿ ಬಹುಮಾನ ಗೆಲ್ಲುವ ಸುವರ್ಣಾವಕಾಶವಿದೆ.ಈಗಾಗಲೇ 5೦೦ಕ್ಕಿಂತ ಹೆಚ್ಚು ಬಹುಮಾನ ವಿತರಿಸಲಾಗಿದೆ.

ಈ ಆಫರ್ ಸೃಷ್ಠಿ ಫ್ಯಾನ್ಸಿಯಲ್ಲಿ ಮಾತ್ರ ಇದ್ದು, ಬೇರೆಲ್ಲೂ ಇಲ್ಲ. ಮೊಬೈಲ್ ಬಿಡಿಭಾಗಗಳಿಗೆ ಶೇ. 7೦ ಡಿಸ್ಕೌಂಟ್ ಸೌಲಭ್ಯವಿದೆ. ಇಎಂಐ, ೦% ಡೌನ್‌ಪೇಮೆಂಟ್, ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆ ಲಭ್ಯವಿದೆ. ದೀಪಾವಳಿ ಪ್ರಯುಕ್ತ ನ. ೧೨ ಭಾನುವಾರದಂದು ಮಳಿಗೆ ಕಾರ್ಯಾಚರಿಸಲಿದೆ ಎಂದು ಮಾಲಕ ಶೈಲೇಂದ್ರ ಸರಳಾಯ ತಿಳಿಸಿದ್ದಾರೆ.