ಬೆಳ್ಳಾರೆ : ಪ್ರಾಮಾಣಿಕತೆ ಮೆರೆದ ಜಯರಾಮ ಉಮಿಕ್ಕಳ

0

ಪೆರುವಾಜೆ ರಸ್ತೆ ಬದಿಯಲ್ಲಿ ಜಯರಾಮ ಉಮಿಕ್ಕಳರವರಿಗೆ ಬಿದ್ದು ಸಿಕ್ಕಿರುವ ನಗದು ಮತ್ತು ದಾಖಲಾತಿ ಇರುವ ಪರ್ಸನ್ನು ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.