ಸುಳ್ಯ ಕೇರ್ಪಳ ದಿ| ಕೃಷ್ಣಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ದುಗ್ಗಮ್ಮರವರು ಜ.೧೩ರಂದು ಸಂಜೆ ನಿಧನರಾದರು. ಅವರಿಗೆ ಸುಮಾರು ೯೫ ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಶ್ರೀಧರ ಗೌಡ ಕೇರ್ಪಳ, ಪರಮೇಶ್ವರ ಗೌಡ, ಪುತ್ರಿಯರಾದ ಜಾನಕಿ ಪಾಲಡ್ಕ, ಭಾಗೀರಥಿ ಮೇರ್ಕಜೆ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.