ಗಾಯತ್ರಿ ಜ್ಯುವೆಲ್ಲರ್ ವರ್ಕ್ ನಲ್ಲಿ ಪೂಜೆ

0

ಸುಳ್ಯದ ರಥಬೀದಿಯಲ್ಲಿರುವ ವೆಂಕಟೇಶ್ ಕಣಿಪ್ಪಿಲ ಇವರ ಮಾಲಕತ್ವದ ಗಾಯತ್ರಿ ಜ್ಯುವೆಲ್ಲರ್ ವರ್ಕ್ 4ನೇ ವರ್ಷಕ್ಕೆ ಪಾದಾರ್ಪಣೆಗೈದ ಸಂದರ್ಭದಲ್ಲಿ ಪುರೋಹಿತ ಶಿವಪ್ರಸಾದ್ ರವರ ನೇತೃತ್ವದಲ್ಲಿ ಗಣಹೋಮ ನಡೆಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗಳು, ಗ್ರಾಹಕರು ಹಾಜರಿದ್ದರು.